Union Budget 2018 : 8 ಕೋಟಿ ಬಡ ಮಹಿಳೆಯರಿಗೆ ಗ್ಯಾಸ್ | Oneindia Kannada

2018-02-01 201

Cooking gas being given free to poor under PMUY, 8 crore poor women now have LPG connections. 4 crore poor will get power connection under PM Saubhagya Yojana. The govt will spend Rs 16,000 crore on this scheme, promises Finance Minister Arun Jaitley in Union Budget 2018-19.

ಸಂಸತ್ತಿನ ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಬಡ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದಿದ್ದಾರೆ. ಉಜ್ವಲ ಯೋಜನೆಯಡಿ 8 ಕೋಟಿ ಬಡ ಮಹಿಳೆಯರಿಗೆ ನೈಸರ್ಗಿಕ ಗ್ಯಾಸ್ ನೀಡಲಾಗುವುದು. ಹೀಗಾಗಿ ಈ ಕುಟುಂಬಗಳ ಅಡುಗೆಯನ್ನು ಖರ್ಚು ರಹಿತವಾಗಿ ಮಾಡಲಾಗುತ್ತದೆ ಎಂದು ಹೇಳಿದರು.

Videos similaires